ಲೋಡ್ ಬೇರಿಂಗ್ ವಾಲ್ಸ
ವಾಲ್ ( ಎಂದರೇನು ? ಸಾಮಾನ್ಯವಾಗಿ ಲೋಡ್ ಬೇ ರಿಂಗ್ ವಾಲ್ ಗಳು ಹೇಗೆ ಕೆಲಸಮಾಡುತ್ತವೆ ? ವಾಲ್ ಎಂದರೆ ವಿಂಗಡಣೆಗೆ ಬಳಸುವ ಒಂದು ತರಹದ ತಡೆ . ಈ ವಾಲ್ ನಲ್ಲಿ ಎರಡು ವಿಧ , ಭಾರ ಹೊರುವ ಗೋಡೆ , ಭಾರ ಹೊರದ ಗೋಡೆ . ಲೋಡ್ ಬೇರಿಂಗ್ ವಾಲ್ ಎಂದರೆ ಭಾರ ಹೊರುವ ಗೋಡೆ . ಹಾಗಾದರೆ ಎಲ್ಲಾ ಗೋಡೆಗಳೂ ಭಾರ ಹೊರುವದಿಲ್ಲವೇ ? ಈ ಪ್ರಶ್ನೆಗೆ ಉತ್ತರ ಭಾರ ಹೊರುತ್ತವೆ . ಹಾಗಾದರೆ ಇವು ಹೇಗೆ ಲೋಡ್ ಬೇರಿಂಗ್ ವಾಲ್ ಆಗುವುದಿಲ್ಲ ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ . ನಾವು ಈ ವಿಷಯವಾಗಿ ಸ್ವಲ್ಪ ಸುಧೀರ್ಘವಾಗಿ ತರ್ಕಿಸುವುದಾದರೆ ಈ ಹಿಂದೆ ಅಂದರೆ ಸಿಮೆಂಟ್ ನ ಆವಿಷ್ಕಾರ ಆಗುವುದಕ್ಕೂಮುಂಚಿತವಾಗಿ ಮನೆ , ಮಠ , ಮಂದಿರ , ಗುಂಬಜ್ , ಕೋಟೆ , ...