ಪೋಸ್ಟ್‌ಗಳು

ಲೋಡ್ ಬೇರಿಂಗ್ ವಾಲ್ಸ

ಇಮೇಜ್
                                                                                                                     ವಾಲ್  ( ಎಂದರೇನು ? ಸಾಮಾನ್ಯವಾಗಿ ಲೋಡ್   ಬೇ ರಿಂಗ್ ವಾಲ್ ‍ ಗಳು ಹೇಗೆ ಕೆಲಸಮಾಡುತ್ತವೆ ?  ವಾಲ್ ಎಂದರೆ ವಿಂಗಡಣೆಗೆ ಬಳಸುವ ಒಂದು ತರಹದ ತಡೆ . ಈ ವಾಲ್ ‍ ನಲ್ಲಿ ಎರಡು ವಿಧ , ಭಾರ ಹೊರುವ ಗೋಡೆ , ಭಾರ ಹೊರದ ಗೋಡೆ . ಲೋಡ್ ಬೇರಿಂಗ್ ವಾಲ್ ಎಂದರೆ ಭಾರ ಹೊರುವ ಗೋಡೆ . ಹಾಗಾದರೆ ಎಲ್ಲಾ ಗೋಡೆಗಳೂ ಭಾರ ಹೊರುವದಿಲ್ಲವೇ ? ಈ ಪ್ರಶ್ನೆಗೆ ಉತ್ತರ ಭಾರ ಹೊರುತ್ತವೆ . ಹಾಗಾದರೆ ಇವು ಹೇಗೆ ಲೋಡ್ ಬೇರಿಂಗ್ ವಾಲ್ ಆಗುವುದಿಲ್ಲ ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ . ನಾವು ಈ ವಿಷಯವಾಗಿ ಸ್ವಲ್ಪ ಸುಧೀರ್ಘವಾಗಿ ತರ್ಕಿಸುವುದಾದರೆ ಈ ಹಿಂದೆ ಅಂದರೆ ಸಿಮೆಂಟ್ ‍ ನ ಆವಿಷ್ಕಾರ ಆಗುವುದಕ್ಕೂಮುಂಚಿತವಾಗಿ ಮನೆ , ಮಠ , ಮಂದಿರ , ಗುಂಬಜ್ , ಕೋಟೆ , ...

ಕಟ್ಟಡದ ಅಡಿಪಾಯ

ಇಮೇಜ್
                                                     "ಕಟ್ಟಡದ ಅಡಿಪಾಯದ ವಿಧಗಳು"                                                                  ಮನೆ ಅಥವಾ ಕಟ್ಟಡ ಕಟ್ಟುವಾಗ ತೆಗೆದುಕೊಳ್ಳುವ ಮುಂಜಾಗ್ರತೆಗಳಲ್ಲಿ ಅತಿ ಮುಖ್ಯವಾಗಿ ಮುಂಜಾಗ್ರತೆ ತೆಗೆದುಕೊಂಡು ಮಾಡುವ ಕೆಲಸವೆಂದರೆ ಅಡಿಪಾಯ , ಫೌಂಡೇಶನ್  , ಬುನಾದಿ  ಹಾಕುವುದು . ಈ ಮನೆ ಕಟ್ಟಡಗಳು ಮಾನವ ನಿರ್ಮಿತವಾದ್ದರಿಂದ ಇವುಗಳ ಬುನಾದಿಯನ್ನೂ ಸಹ ಇವು ಗಟ್ಟಿಯಾಗಿ ನಿಂತು ಯಾವ ಪ್ರಕೃತಿ ವಿಕೋಪಕ್ಕೂ ಹಾನಿಯಾಗದಂತೆ ರೂಪಿಸಬೇಕಾಗುತ್ತದೆ . ಒಂದು ಮರ ಬಾಗಿಯೂ ತನ್ನನ್ನು ತಾನು ಬೀಳದಂತೆ ಸಂರಕ್ಷಿಸಿಕೊಳ್ಳುವುದು ಪ್ರಕೃತಿದತ್ತ . ಒಂದು ಕಟ್ಟಡ ಬಾಗಿಯೇ ನಿಲ್ಲುವಂತೆ ಮಾಡುವುದು ಮಾನವ ಕೌಶಲ್ಯ . ನೀವು ಬುನಾದಿಯನ್ನು ಯಾವುದರ ಮೇಲೆ ಕಟ್ಟುತ್ತೀರಿ ? ಭೂಮಿಯ ಮೇಲೇ . ಆದರೆ ಇದರ ಗಟ್ಟಿತನವೂ ಈ ಬುನಾದಿಯ ಭಾರಹೊರುವಾಗ ...

ಕಡಿಮೆ ಖರ್ಚಿನಲ್ಲಿ ಮನೆ

ಇಮೇಜ್
                                                "   ಕಡಿಮೆ ಖರ್ಚಿನಲ್ಲಿ ಮನೆ ಕಟ್ಟಿಕೊಳ್ಳುವ ವಿಧಾನ ಮತ್ತು ಮನೆಯ ನಕ್ಷೆಗಳು"                                                   ನೀವೇ ಸ್ವತಃ ನಿಮ್ಮ ಮನೆಯನ್ನು ಕಟ್ಟಿಕೊಳ್ಳುವಾಗ ಹೇಗೆಲ್ಲಾ ಉಳಿತಾಯ ಮಾಡಿ, ಅಥವಾ ಕಡಿಮೆ ವೆಚ್ಚದಲ್ಲಿ ಮನೆ ಕಟ್ಟಿ,   ಇದು ಒಂದು ಲೋ ಬಜೆಟ್ ಹೌಸ್ ಎಂದು ಹೆಸರಿಸಬಹುದು ಎಂಬುವುದರ ಬಗ್ಗೆ ಯೋಚಿಸುವುದಾದರೆ,   ಈ ಉಳಿಸುವ ಕ್ರಿಯೆಯನ್ನ ಪ್ರಾರಂಭಮಾಡುವುದು ನೀವು ಮನೆಕಟ್ಟಲು ಯೋಚಿಸಿದ ಕ್ಷಣದಿಂದಲೇ.   ಇಲ್ಲಿ ಮನೆಕಟ್ಟುವ ಜಾಗದ ಆಯ್ಕೆಯನ್ನು ಆ ಜಾಗದ ಖರೀದಿಗೆ ಬರುವ ಖರ್ಚುನ್ನು ಈ ಉಳಿತಾಯದ ಕ್ರಿಯೆ ಒಳಗೊಂಡಿರುವುದಿಲ್ಲ . ಇದು ಮನೆಕಟ್ಟುವಾಗ ನೀವು ತಯಾರಿಸಿಕೊಳ್ಳುತ್ತಿರುವ ನಕ್ಷೆಯಿಂದ ಪ್ರಾರಂಭವಾಗಿ ಮನೆಯ ಪ್ರವೇಶ ಮಾಡುವವರೆಗಿನ ಖರ್ಚುಗಳಲ್ಲಿ ಮಾತ್ರ ಉಳಿಸುವಕ್ರಿಯೆ . ನೀವು ಮನೆಕಟ್ಟುವ ಜಾಗವನ್ನು ಆಯ್ಕೆಮಾಡುವಾಗ ಏನೆಲ್ಲಾ ...