About Us
ಸಿವಿಲ್ ಜರ್ನಲ್
"ಗೆಳೆಯರೆ"
ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆದ ನಾನು ಸಿವಿಲ್ ವಿಷಯದಬಗ್ಗೆ ಕನ್ನಡದಲ್ಲಿ ಬರೆಯುವ ಉದ್ದೇಶವೇನೆಂದರೆ ಬಾಷೆಯ ತೊಂದರೆ ಇರುವವರು ಸಿವಿಲ್ ವಿಷಯವನ್ನು ಸರಿಯಾಗಿ ಅರಿತುಕೊಳ್ಳಲು ಸಹಾಯವಾಗಲೆಂಬ ಉದ್ದೆೇಶದಿಂದ.
ಈ ಬ್ಲೋಗ್ನಲ್ಲಿ ಓದುಗರಿಗೆ ದೊರೆಯುವ ವಿಷಯಗಳು ಯಾವುವೆಂದರೆ ವಾಸ್ತುವಿಗೆ ಸಂಬಂಧ ಪಟ್ಟ ಎಲ್ಲಾ ವಿಷಯಗಳ ಮಾಹಿತಿ,ಮನೆ ಮಳಿಗೆಗಳನ್ನು ಕಟ್ಟಲು ಬೇಕಾಗುವ ಹಂತ ಹಂತದ ಮಾಹಿತಿ,ಕಡಿಮೆ ಖರ್ಚಿನಲ್ಲಿ ಮನೆ ಮತ್ತು ಕಟ್ಟಡ ಕಟ್ಟಲು ಬೇಕಾದ ಸಂಪೂರ್ಣ ಮಾಹಿತಿ,ಮನೆ ಮಳಿಗೆಗಳನ್ನು ಕಟ್ಟುವ ವಿಧಾನ, ಸಿವಿಲ್ ಇಂಜಿನಿಯರಿಂಗ್ ವಿಷಯದಲ್ಲಿ ಬರುವ ಎಲ್ಲಾ ಲ್ಯಾಬ್ ಟೆಸ್ಟಗಳು ಮತ್ತು ಫೀಲ್ಡ ಟೆಸ್ಟಗಳ ಕುರಿತಾದ ಸವಿಸ್ತಾರ ವಿವರಣೆ, ಹೀಗೇ ಸಿವಿಲ್ಗೆ ಸಂಬಂಧ ಪಟ್ಟ ಎಲ್ಲಾ ವಿಷಯದ ಬರಹಗಳು ನಿಮಗೆ ಈ ಬ್ಲೋಗ್ನಲ್ಲಿ ದೊರೆಯುತ್ತದೆ.

ಕಾಮೆಂಟ್‌ಗಳು